Bigg Boss Kannada fame Jayashree Ramaiah dies by suicide | ಬಿಗ್‌ ಬಾಸ್‌ ಖ್ಯಾತಿಯ ಜಯಶ್ರೀ ರಾಮಯ್ಯ ಆತ್ಮಹತ್ಯೆ

2021-01-25 586

ಬಿಗ್‌ ಬಾಸ್‌ ಸೀಸನ್‌ 3 ಸ್ಪರ್ಧಿ ಜಯಶ್ರೀ ರಾಮಯ್ಯ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ಸಂಧ್ಯಾಕಿರಣ ವೃದ್ಧಾಶ್ರಮದಲ್ಲಿ ನೇಣು ಬಿಗಿದುಕೊಂಡು ಜಯಶ್ರೀ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಹಿಂದೆಯೂ ಜಯಶ್ರೀ ಹಲವು ಬಾರಿ ಆತ್ಮಹತ್ಯೆ ಮಾಡಿಕೊಳ್ಳುವ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು.

Jayashree Ramaiah, Bigg Boss Kannada 3 contestant was found dead at an old-age and rehabilitation centre in Bengaluru. The reason behind her death is being termed suicide and it is being said that she died on Sunday night but her body was recovered the next day. She was battling depression and has not once but twice opened up about taking such an extreme step on her social media platform.

Free Traffic Exchange

Videos similaires